evening
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
evening
- ಬಯ್-,ಬೈಗು,ಬಯ್ಗು,ಬಯ್ಗೆ,ಬೈಸಾರು,ಬೈಸರು,ಬೈಸಾರಿ,ಬೈಸಾರೆ,ಬಯ್ಸಾರು,ಬಯ್ಸರು,ಬಯ್ಸಾರಿ,ಬಯ್ಸಾರೆ,ಇಳಿಹೊತ್ತು,ಕಡೆಹಗಲು,ಪಿಂಬಗಲ್,ಪಿಂಬಗಲು,ಹಿಂಬಗಲು,ಕಡೆವಗಲ್,ಸಂಜೆ,ಸಾಯಂಕಾಲ,ಸಂಧ್ಯಾಕಾಲ,ಬಯ್ಗುಂಬೊಳ್ತು,ಬಯ್ಗುವೊಳ್ತು,ಬಯ್ಗುಬೊಳ್ತು,ತಂಪೊಳ್ತು,ತಂಪೊತ್ತು,ತಂಪುಹೊತ್ತು,ಪರೆವೊಳ್ತು,ಹೊಪ್ಪೊತ್ತು,ಕಡೆಹಗಲು,ನೆರಳೊತ್ತು,ಎದುರುಹೊತ್ತು
- ಮುದಿತನ,ವಾರ್ಧಕ್ಯ,ಬದುಕಿನ ಸಂಜೆ