escapade
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]escapade
- ಮೈನವಿರೇಳಿಸುವ, (ಕೆಲವು ಸಂದರ್ಭದಲ್ಲಿ) ಅಪಾಯಕಾರಿಯಾದ ಸಾಹಸಕಾರ್ಯ, ತುಂಟಾಟ, ಸ್ವೇಚ್ಛೆಯ ವ್ಯವಹಾರ, ಮನಸ್ವೀ ನಡತೆ, ಬೇಜವಾಬ್ದಾರಿ ವರ್ತನೆ
- ಪಾರಾಗುವಿಕೆ, ತಪ್ಪಿಸಿಕೊಳ್ಳುವಿಕೆ, ಪಲಾಯನ , ಪೊರಮಾರು, ಪೊರವಾರ್, ಪೊರವಾರ, ಪೊರವಾರು, ಹೊರವಾರ್