ವಿಷಯಕ್ಕೆ ಹೋಗು
enter
- ತೂರು, ತೂರಿಸು, ಹೂಣು, ಹುದಿ, ಪುದಿ, ಹುಗು, ಹೊಗು, ಒಳಸೇರು, ನುಗುಳ್ಚು
- ಒಳಹೊಗು, ಒಳವುಗಿಸು, ಒಳಪುಗಿಸು, ಒಳಹೊಗಿಸು, ಒಳಹುಗು, ಪ್ರವೇಶಿಸು, ಸಲ್, ಚಲ್, ಸಲು, ಸಲ್ಲು
- ರಂಗಕ್ಕಿಳಿ
- (ಸಂಸ್ಥೆಗೆ) ಸೇರಿಕೊ, ಸೇರು
- ದಾಖಲಿಸು, ದಾಖಲಾಗು, ಬರೆ
- ಪ್ರಾರಂಭಿಸು, ಶುರುಮಾಡು, ತೊಡಗು
- (ಗಣಕ ಯಂತ್ರದ) ನಮೂದಿಸು, ಪ್ರವೇಶಿಸು