ವಿಷಯಕ್ಕೆ ಹೋಗು
end
- ಕುಡಿ,ಕಡೆ,ಸೆರಗು,ಚುಂಗು,ಚೆಂಗು,ಕೊನೆ,ಕಚ್ಚೆ,ತುದಿ,ತೀರ್ಕಣೆ,ನಿಲುಗಡೆ,ಬೀಕಲು,ಕಳಿವು,ತವುಗೆ,ಕಟ್ಟಕಡೆ,ಕಟ್ಟಕೊನೆ
- ಮಿತಿ,ಎಲ್ಲೆ
- ಕಡೆಯ ಚೂರು,ತುಂಡು,ಅವಶೇಷ
- ಗುರಿ,ಉದ್ದೇಶ,ಅಂತಿಮ ಪ್ರತಿಫಲ
- ಮರಣ,ಸಾವು,ಅಂತ್ಯ
- ಮುಕ್ತಾಯ,ಸಮಾಪ್ತಿ,ಮುಗಿತ
end
- ಬೀಯು,ಮುಡಿ,ಮುಗಿ,ತೀರು,ತವು,ಅರು
- ಕೊನೆಗೊಳ್ಳು,ಪೂರ್ಣವಾಗು,ಪೊದಳ್ಚು
- ಗುರಿಯನ್ನು ಹೊಂದು,ಉದ್ದೇಶಿಸು
- ಕೊನೆಯಾಗು,ಸಾಯು
- ಕೊನೆಗಾಣಿಸು,ಪೂರ್ಣಗೊಳಿಸು