emerge
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ಕ್ರಿಯಾಪದ[ಸಂಪಾದಿಸಿ]
emerge
- ಹೊರಬರು,ಬೆಳಕಿಗೆ ಬರು,ಬಯಲಾಗು,ಹೊರಹೊಮ್ಮು,ಕಾಣಿಸಿಕೊಳ್ಳು,ಗೋಚರವಾಗು,ವ್ಯಕ್ತವಾಗು
- (ತಪಾಸಣೆಯಿಂದ)ಬೆಳಕಿಗೆಬರು,ಸ್ಪಷ್ಟವಾಗು
- (ಸಂಕಟದಿಂದ)ಪಾರಾಗು,ಬಿಡುಗಡೆ ಹೊಂದು