embrace
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]embrace
ಕ್ರಿಯಾಪದ
[ಸಂಪಾದಿಸಿ]embrace
- ಅಪ್ಪು, ಅವಚು, ಅಕ್ಕು, ಕಟ್ಟಯ್ಸು, ತಬ್ಬು, ಗುಂಡಿಗೆಗೊಳ್ಳು, ಅಣೆ, ಕೊಸೆ, ಪೆಣಸು, ಎದೆಯಪ್ಪು, ತೋಳ್ವಾಸ, ತೆಕ್ಕೆಹಾಯ್, ತೆಕ್ಕೆಹಾಯು, ತೆಕ್ಕೆಬೀಳು, ತಕ್ಕೆಬೀಳು, ತಳ್ಕಿಸು, ತಳಿಕೆಬೀಳು, ಅರ್ಪು
- (ಪ್ರೀತಿಯಿಂದ) ಅಪ್ಪಿಕೊಳ್ಳು, ಆಲಿಂಗಿಸು, ತಬ್ಬಿಕೊಳ್ಳು
- ಒಳಗೊಳ್ಳು, ಹೊಂದಿಕೊಂಡಿರು
- (ಯಾವುದಾದರೊಂದು ಧರ್ಮ, ರಾಜಕೀಯ ತತ್ವ ಸಿದ್ಧಾಂತಗಳನ್ನು) ಅವಲಂಬಿಸು, ಅಂಗೀಕರಿಸು, ಒಪ್ಪು
- ಅಮುಚು, ಅವುಚು