emancipate
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]emancipate
- (ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಅಥವಾ ಕಾನೂನುದೃಷ್ಟಿಯಿಂದ) ಮುಕ್ತಗೊಳಿಸು, ಬಂಧ ಬಿಡಿಸು
- (ಯಜಮಾನನ ಹಿಡಿತದಿಂದ) ಮುಕ್ತಿಗೊಳಿಸು, ಗುಲಾಮಗಿರಿಯಿಂದ ಬಿಡಿಸು, ದಾಸ್ಯ ವಿಮುಕ್ತಿಗೊಳಿಸು, ಬಿಡುಗಡೆ ಮಾಡು, ದಾಸ್ಯವಿಮೋಚನೆ ಮಾಡು, ಬಿಟ್ಟುಬಿಡು