elastic
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]elastic
- ಹಿಗ್ಗುವ ದಾರ, ಹಿಗ್ಗುಬಟ್ಟೆ, ಹಿಗ್ಗುಪಟ್ಟಿ, (ರಬ್ಬರಿನ ಎಳೆಗಳನ್ನು ಸೇರಿಸಿ ಹೆಣೆದಿರುವ) ದಾರ, ಹುರಿ
ಗುಣಪದ
[ಸಂಪಾದಿಸಿ]elastic
- ಹಿಗ್ಗಿಸಿದಾಗ ಯಾ ಕುಗ್ಗಿಸಿದಾಗ ತನಗೆ ತಾನೇ ಹಿಂದಿನ ಆಕಾರವನ್ನು ತಾಳುವ, ಸ್ಥಿತಿಸ್ಥಾಪಕ
- (ಪರಿಸ್ಥಿತಿಗೆ ತಕ್ಕಂತೆ) ಬದಲಾಯಿಸುವ, ಹೊಂದಿಸಬಹುದಾದ
- ಹಿಗ್ಗುವ, ಬಾಗುವ, ತೂಳುವ