easy
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾವಿಶೇಷಣ
[ಸಂಪಾದಿಸಿ]easy
ಗುಣಪದ
[ಸಂಪಾದಿಸಿ]easy
- ಸುಳು, ಸುಳುವು, ಹಾಯಾಗಿ, ಹಗುರ, ಸುಲಭಸಾಧ್ಯವಾದ, ಸಲೀಸಾದ, ಸರಾಗವಾದ, ಸರಳವಾದ, ನಿರಾತಂಕವಾದ, ಕ್ಲೇಶವಿಲ್ಲದ
- (ಯಾವುದನ್ನೂ) ಮನಸ್ಸಿಗೆ ಹಚ್ಚಿಕೊಳ್ಳದ, ಸುಖವಾದ, ಹಾಯಾಗಿರುವ, ಆರಾಮ, ವಿಶ್ರಾಂತಿನೀಡುವ