ease
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
ease
- ತೊಂದರೆ ಇಲ್ಲದಿರುವುದು,ಕಷ್ಟವಿಲ್ಲದಿರುವುದು,ನೋವಿಲ್ಲದಿರುವುದು,ಅನಾಯಾಸವಾದದ್ದು,ಸರಾಗ,ಸಲೀಸು,ಅನಿರ್ಬಂಧ
- ನೆಮ್ಮದಿ,ನಿಶ್ಚಿಂತೆ,ಸಮಾಧಾನ,ಆರಾಮ,ಸುಳು
ಕ್ರಿಯಾಪದ[ಸಂಪಾದಿಸಿ]
ease
- ನೋವು ಕಡಿಮೆಯಾಗು, (ನೋವು)ಕಳೆ,ಪರಿಹರಿಸು,ಶಮನಗೊಳಿಸು,ಸರಿಪಡಿಸು
- ವಿಶ್ರಾಂತಿ ನೀಡು
- (ಸುಲಭವಾಗಿ, ನಿಧಾನವಾಗಿ)ಸರಿಸು,ಸಡಿಲಗೊಳಿಸು,ಸರಿಪಡಿಸು
- ಸುಳುವಾಗಿಸು,ಸುಳುವಾಗು