dull
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಗುಣಪದ[ಸಂಪಾದಿಸಿ]
dull
- ಮಂಕಾದ,ಮಬ್ಬಾದ,ಪ್ರಕಾಶವಿಲ್ಲದ,ಮಂದವಾದ
- ಅಸ್ಪಷ್ಟ,ಚುರುಕಿಲ್ಲದ
- ನೀರಸ,ಬೇಸರ ಬರಿಸುವ,ಒಂದೇ ರಾಗದ,ಬೇಜಾರು ತರುವ,ಗೆಲುವಿಲ್ಲದ,ಹುರುಪಿಲ್ಲದ
- ಮಂದ ಬುದ್ಧಿಯ,ದಡ್ಡನಾದ,ಪೆದ್ದನಾದ
- ಸಪ್ಪೆ,ಮದಡು,ಮಂಕು
ಕ್ರಿಯಾಪದ[ಸಂಪಾದಿಸಿ]
dull