drizzle
ವಿಕ್ಷನರಿ ಇಂದ
Jump to navigation
Jump to search
drizzle
- ಪಾರುಂಬನಿ,ತೂರಲು,ಸೋನೆ,ತಂದಲ್,ತಂದಲು,ತೂಪರು,ತೂಪರೆ,ಜುಬ್ಬರ,ಜೂಪರ,ದೂಮರ,ತುಂತುರು,ಸೀರ,ಕಿರುವಳೆ,ತೆಳ್ಸರಿ,ಚಿಕ್ಕವಳೆ,ತುಂತುರು ಮಳೆ,ಚಿಟುಕುವನಿ,ಜಿನುಗುವಳೆ
drizzle
- ಜಿನುಂಗು,ಹನಿ ಬೀಳು,ತುಂತುರು ಮಳೆ ಬೀಳು,ಮಳೆ ಜಿನುಗು,ಸೋನೆ ಮಳೆ ಬೀಳು,ಜಿನುಗು,ತೂರು,ಹನುಕು