ವಿಷಯಕ್ಕೆ ಹೋಗು

down

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

down

  1. ಬಯಲು
  2. ಹಕ್ಕಿಗಳ ಕೊರಳು,ಎಳೆಕೂದಲು,ಮೃದುಗರಿಗಳು,ನವುರು ಗರಿ,ನವುರು ಕೂದಲು

ಕ್ರಿಯಾಪದ

[ಸಂಪಾದಿಸಿ]

down

  1. ಕುಡಿ,ನುಂಗು,ಇಳಿಸು
  2. ಮುಷ್ಕರ ಹೂಡು,ಕೆಲಸ ನಿಲ್ಲಿಸು
  3. ಮೇಲಿನಿಂದ ಕೆಳಕ್ಕೆ ಬೀಳು,ಬೀಳಿಸು,ತಗ್ಗಿಸು,ಇಳಿಸು,ಕೆಡಪಿಸು,ಕೆಡವಿಸು,ಕೆಡಹಿಸು,ಕೆಡೆಯಿಸು,ಕೆಡೆಯಿಕ್ಕು

ಗುಣಪದ

[ಸಂಪಾದಿಸಿ]

down

  1. ಮಂಕಾದ,ವಿಷಣ್ಣವಾದ,ಕಳೆಗುಂದಿದ,ಜೋಲುಮೋರೆಯ,ಬೇಸರದ,ಬೇಜಾರಿನ,ಸಪ್ಪೆಯಾದ
  2. ಇಳಿಮುಖವಾದ
  3. ಕೆಳಗಡೆಯ,ಕೆಳಗಿನ,ತಗ್ಗಿನ

ಉಪಸರ್ಗ

[ಸಂಪಾದಿಸಿ]

down

  1. ಮೇಲಿನಿಂದ ಕೆಳಕ್ಕೆ,ಕೆಳಗೆ
  2. ದಕ್ಷಿಣದ ಕಡೆಗೆ,ದಕ್ಷಿಣಕ್ಕೆ
  3. ಹಾಳೆಯ ಮೇಲೆ ಬರೆದ
  4. ಇಳಿಮುಖವಾಗಿ
  5. ಹಿಂದಿನಿಂದ,ತಲೆಮಾರಿನಿಂದ ಬಂದ
  6. ರಸ್ತೆಯುದ್ದಕ್ಕೂ,ರಸ್ತೆಯ ಕೊನೆಗೆ
  7. ನದಿ ಹರಿಯುವ ದಿಕ್ಕಿನಲ್ಲಿ,ಪ್ರವಾಹದ ದಿಕ್ಕಿನಲ್ಲಿ
  8. ಕಾಯಿಲೆಯಿಂದ ಮಲಗು
  9. ಧಿಕ್ಕಾರದಿಂದ
  10. ಕೆಳಭಾಗದಲ್ಲಿ,ಕೆಳಮೊಗವಾಗಿ
"https://kn.wiktionary.org/w/index.php?title=down&oldid=627827" ಇಂದ ಪಡೆಯಲ್ಪಟ್ಟಿದೆ