disgrace
ವಿಕ್ಷನರಿದಿಂದ
Jump to navigation
Jump to search
disgrace
- ಒಚ್ಚಿ,ಕೆಟ್ಟಹೆಸರು,ಎಗ್ಗು
- ಅಪಮಾನ,ಅಪಕೀರ್ತಿ,ಕೆಟ್ಟ ಹೆಸರು,ನಾಚಿಕೆಗೇಡು,ಕಳಂಕ,ಅಪಯಶಸ್ಸು
- ಪದಚ್ಯುತಿ,ಗೌರವಚ್ಯುತಿ
disgrace
- ಅವಮಾನ ಮಾಡು,ಅಪಕೀರ್ತಿ ತರು,ನಾಚಿಕೆಗೀಡಾಗು
- ಪದಚ್ಯುತಿಗೊಳಿಸು,ಪದಭ್ರಷ್ಟಗೊಳಿಸು,ಅಧಿಕಾರದಿಂದ ತಳ್ಳು