ವಿಷಯಕ್ಕೆ ಹೋಗು

deposit

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

deposit

  1. ಮುಂಗಡ
  2. ಇಡು ಗಂಟು,ಇಡುಗೆ
  3. (ನೈಸರ್ಗಿಕವಾಗಿ ಶೇಖರವಾದ ವಸ್ತುವಿನ)ರಾಶಿ ಯಾಪದರ ನಿಧಿ,ನಿಕ್ಷೇಪ
  4. ಮೊದಲನೆಯ ಕಂತು,ಮುಂಗಡ ಹಣ
  5. ಠೇವಣಿ,ಠೇವಣಾತಿ,ಇಡುಗಂಟು,ಶೇಖರಣೆ

ಕ್ರಿಯಾಪದ

[ಸಂಪಾದಿಸಿ]

deposit

  1. ಬಚ್ಚು,ಇರಿಸು
  2. ಇಡು,ಕೆಳಗಿಡು,ಇರಿಸು
  3. (ನೈಸರ್ಗಿಕ ಶಕ್ತಿಗಳ) ವಸ್ತುರಾಶಿ ಸಂಚಯಿಸಲು ಬಿಡು, ಸಂಗ್ರಹವಾಗಲು ಬಿಡು
  4. ಠೇವಣಿ ಇಡು,ನಿಕ್ಷೇಪ ಮಾಡು,ಶೇಖರಿಸು,ಶೇಖರಣೆಯಾಗು
"https://kn.wiktionary.org/w/index.php?title=deposit&oldid=627081" ಇಂದ ಪಡೆಯಲ್ಪಟ್ಟಿದೆ