delivery
Jump to navigation
Jump to search
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
delivery
- ಹೆರಿಗೆ,ಹೆರುಗೆ,ಬೆಸಲ್,ಬೆಸಲೆ,ಸೂಲ್,ಸೂಲ,ಸೂಲು,ಬೆಸಲು,ಪ್ರಸವ
- ತಲಪಿಸುವುದು,ಒಪ್ಪಿಸುವುದು,ಮುಟ್ಟಿಸುವುದು
- ವಶಕ್ಕೆ ಕೊಡು,ಬಟವಾಡೆ ಮಾಡು
- ಭಾಷಣದ ಶೈಲಿ,ಉಪನ್ಯಾಸದ ವೈಖರಿ
- (ಕ್ರಿಕೆಟ್‌ನಲ್ಲಿ ಚೆಂಡಿನ)ಎಸೆತದ ರೀತಿ