ವಿಷಯಕ್ಕೆ ಹೋಗು
delay
- ತಡ, ತಗಹು, ತಗವೆ, ತಗ, ತಗೆ, ತಮ್ಮಡ, ತಟ್ಟೆಯ, ತಟ್ಟಿಯ, ಮಸಲ್, ಮಸಲು, ತಳುಗು
- ವಿಳಂಬ, ಕಾಲಹರಣ
delay
- ಕೆಯ್ಗಾ, ಕಯ್ಗಾಯ್, ಕೆಯ್ಗಾಯ್, ಕೈಗಾ, ಕೈಗಾಯ್, ಕೈಗಾಯಿ, ಕೈಗಾಯು, ಕೈಕಾಯು, ಹೊತ್ತುಮಾಡು, ತಡಮಾಡು, ನೀಡಿರು, ಎಡೆಮಡಗು, ತಡವಿಡು, ತಡಹಿಡು, ತಡಂಬಡು
- ಮುಂದಕ್ಕೆ ಹಾಕು, ಕಾಲಹರಣ ಮಾಡು, ವಿಳಂಬಿಸು, ಸಾವಕಾಶ ಮಾಡು