dance
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
dance
- ಕುಣಿತ,ಕುಣಿಹ,ಕೂತ,ಕೂತು,ಕೂತ್ತು,ನೃತ್ಯ,ನರ್ತನ,ನಾಟ್ಯ
- ನೃತ್ಯಗೀತೆ,ನರ್ತನಕ್ಕೆ ಅಳವಡಿಸಿದ ಸಂಗೀತ
- ನರ್ತನ ಕೂಟ
- ನೃತ್ಯಕಲೆ,ನೃತ್ಯ ತಂಡ,ನಾಟ್ಯವೃಂದ
dance
- ನಲಿ,ಕುಣಿ,ಕುಣಿಹ,ಕಾಲಾಟ,ಎರಲು,ಪೇರಣಿ,ಕುಣಿಸು,ಕುಣಿಯಿಸು
- ನರ್ತಿಸು,ನಾಟ್ಯಮಾಡು
- ಲವಲವಿಕೆಯಿಂದ ಚಲಿಸು
- ನೆಗೆದಾಡು,ಹಾರಾಡು