crater
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]crater
- ಉರಿಮಲೆಯ ಬಾಯಿ
- ಗುಂಡಿ
- ಜ್ವಾಲಾಮುಖಿಯ ಬಾಯಿ,ಅಗ್ನಿಪರ್ವತದ ಮುಖ
- ನೆಲದಲ್ಲಿ ಸಿಡಿಗುಂಡು ಸಿಡಿದು ಆದ ದೊಡ್ಡ ಹಳ್ಳ,ಸಿಡಿಮದ್ದು ಸ್ಫೋಟನೆಯಿಂದ ಭೂಮಿಯಲ್ಲಾಗುವ ಗುಳಿ, ಬಾಂಬುಕುಳಿ
ಉಲ್ಲೇಖ
[ಸಂಪಾದಿಸಿ]ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು