coward
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
coward
- ಪುಕ್ಕ, ಪೋಟ, ಅಂಜುಬುರುಕ, ಅಂಜುಗುಳಿ, ಹಂದೆ, ಹಂದೆಗ, ಪೇಡಿ, ಹೇಡಿ, ಹೇಡಿಗ, ಪುಕ್ಕಲ, ಬೆಳ್ಳೆದೆ, ಪೊಟ್ಟುಗ, ಹೊಟ್ಟುಗ, ಪಂದೆ, ಹೆಣ್ಣಿಗ, ಅಂಜುಕುಳಿ, ಜಳ್ಳುಗ, ಎದೆವೊಡಕ, ಎರ್ದೆಗೇಡಿ, ಎದೆಗೇಡಿ, ಜೀವಗಳ್ಳ, ಓಡುಕುಳಿ, ಓಡುಗುಳಿ, ಓಟಗುಳಿ, ಬೇಳಿ, ಬೇೞಿ, ರಣ ಹೇಡಿ