ವಿಷಯಕ್ಕೆ ಹೋಗು

cover

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

cover

 1. ಗವಸಣಿಕೆ,ಹುದುಗ,ಪೊದಕೆ,ಪೊದಳ್ಕೆ,ಪೊದಿಕೆ,ಹೊದಕೆ,ಹೊದಿಕೆ,ಹೊದ್ದಿಕೆ,ಕುಂಟರಿಕೆ,ರಟ್ಟು
 2. ಮುಚ್ಚಳ
 3. ಲಕೋಟೆ,ಕವರು
 4. (ಪುಸ್ತಕದ)ರಕ್ಷಾಕವಚ,ಹೊದಿಕೆ
 5. ಅವಿತುಕೊಳ್ಳುವ ಸ್ಥಳ,ರಕ್ಷಾಸ್ಥಾನ
 6. ವಿಮಾರಕ್ಷಣೆ
 7. ಗೋಪ್ಯವಾಗಿಡುವುದು

ಕ್ರಿಯಾಪದ

[ಸಂಪಾದಿಸಿ]

cover

 1. ಹುದಿ ,ಮುಚ್ಚು,ಕವಿ,ಮುಕರು,ಮುಸುಕು,ಪೊದೆ,ಹೊದಿ,ಹೊದೆ,ಪುದೆ,ಹೊದ್ದುಕೊಳ್ಳು,ಕುವರು,ಹೊಚ್ಚು
 2. ಮುಚ್ಚು,ಹೊದಿಸು, ಗವಸಣಿಸು
 3. ಮುಚ್ಚಳ ಹಾಕು,ಹೊದಿಕೆ ಹೊದಿಸು
 4. (ಅಪರಾಧವನ್ನು, ಸುಳ್ಳನ್ನು)ಮರೆಮಾಡು,ಮುಚ್ಚಿಹಾಕು
 5. ನಿಗದಿಯಾದ ದೂರ ಸಾಗು
 6. (ಒಂದು ಘಟನೆಯನ್ನು ವೃತ್ತಪತ್ರಿಕೆಗಾಗಿ)ವರದಿ ಮಾಡು
 7. (ವೆಚ್ಚಕ್ಕೆ)ಸಾಕಾಗು
 8. (ವಿಮೆಯ)ರಕ್ಷಣೆ ಮಾಡು
 9. ಯಾರ ಮೇಲಾದರೂ ಯಾ ಯಾರ ಹತ್ತಿರಕ್ಕಾದರೂ ಬಂದೂಕನ್ನು ಗುರಿಯಿಡು
 10. ವ್ಯವಹರಿಸು
 11. ಒಳಗೊಳ್ಳು
"https://kn.wiktionary.org/w/index.php?title=cover&oldid=626121" ಇಂದ ಪಡೆಯಲ್ಪಟ್ಟಿದೆ