conductor
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]conductor
- ದಾರಿತೋರುಗ, ನಡೆಸುಗ
- ನಿರ್ವಾಹಕ
- (ಸಂಗೀತ ಮೇಳ) ನಿರ್ವಾಹಕ
- (ಬಸ್ಸು ಯಾ ರೈಲುಗಾಡಿಯ) ನಿರ್ವಾಹಕ, ನಿಯಂತ್ರಕ
- (ವಿದ್ಯುತ್ತಿನ) ವಾಹಕ, ಸಂವಾಹಕ, ವಾಹಕ,ಸಂವಾಹಕ
ಉಲ್ಲೇಖ
[ಸಂಪಾದಿಸಿ]ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು