come out
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]come out
- ಪೊರವರ್, ಹೊರಬರು, ಬಯಲಾಗು
- ಲಭ್ಯವಾಗು, ದೊರಕು
- ಪ್ರಕಟವಾಗು, ಬಯಲಾಗು
- ಸ್ಪಷ್ಟವಾಗಿ ಮೂಡಿಬರು, ಸ್ಪಷ್ಟವಾಗಿ ಕಾಣು
- (ಕಲೆಗಳು) ಮಾಯವಾಗು, ಹೋಗಿಬಿಡು
- (ಅಭಿಪ್ರಾಯವನ್ನು) ಸ್ಪಷ್ಟಪಡಿಸು, ಪ್ರಕಟಿಸು, ಬಹಿರಂಗಗೊಳಿಸು
come out