ವಿಷಯಕ್ಕೆ ಹೋಗು
cloud
- ಮುಗಿಲ್, ಮುಗಿಲು, ಮೋಡ, ಮೇಘ, ನೀರ್ದೇರ್, ನೀರ್ದೇರು, ನೀರ್ವೊಟ್ಟಣ, ತೇಂಕುಮ್ಮುಗಿಲ್
- ಗಾಳಿಯಲ್ಲಿ ದಟ್ಟವಾಗಿರುವ ವಸ್ತು ಸಮೂಹ, ದಟ್ಟವಾದ ಧೂಳು, ದಟ್ಟವಾದ ಹೊಗೆ, ಧೂಮರಾಶಿ
- ಮನಸ್ಸನ್ನು ಮಂಕುಗೊಳಿಸುವ ಕಾರಣ, ಮನಸ್ಸನ್ನು ಮಂಕುಗೊಳಿಸುವ ವಸ್ತು, ಮನಸ್ಸನ್ನು ಆತಂಕಗೊಳಿಸುವ ವಸ್ತು, ಮನಸ್ಸನ್ನು ಆತಂಕಗೊಳಿಸುವ ಕಾರಣ
- ಮಂಕು, ಮ್ಲಾನತೆ, ವಿಷಣ್ಣತೆ