clean
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ಗುಣಪದ[ಸಂಪಾದಿಸಿ]
clean
- ಮಡಿ,ಚೊಕ್ಕ,ಚೊಕ್ಕು,ತೇಟೆ,ಪೊಚ್ಚ,ಹಸನು,ಶುಭ್ರಯಾದ,ಶುಚಿಯಾದ,ಶುದ್ಧವಾದ,ಸ್ವಚ್ಛವಾದ,ನಿರ್ಮಲವಾದ,ಚೊಕ್ಕಟವಾದ,ಪರಿಶುದ್ಧವಾದ,ಹೊಸದಾದ,ತಾಜಾ
- ಅಂದವಾದ,ಮಾಟವಾದ,ಸಮವಾದ,ಸರಿಯಾದ
- ನಿಷ್ಕಳಂಕವಾದ,ಸಭ್ಯವಾದ
- ಪ್ರಾಮಾಣಿಕವಾದ,ಗೌರವಾರ್ಹವಾದ
- ಅಶ್ಲೀಲವಲ್ಲದ
ಕ್ರಿಯಾಪದ[ಸಂಪಾದಿಸಿ]
clean
- ಚೊಕ್ಕಟಗೊಳಿಸು,ಚೊಕ್ಕಟವಾಗು,ಶುಚಿಗೊಳಿಸು,ಸ್ವಚ್ಛಮಾಡು,ಚೊಕ್ಕಟಮಾಡು,ತೊಳೆ,ಬೆಳಗು,ತಿಳಿಗಯ್,ತಿಳಿಯಿಡು,,ಗರಗರಿಸು,ಹಸನಾಗು
ಕ್ರಿಯಾವಿಶೇಷಣ[ಸಂಪಾದಿಸಿ]
clean