chill
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
chill
- ಶೈತ್ಯ,ಚಳಿ,ಶೀತ,ತಂಪು,ಕುಳಿರ್ಮೆ,ಕೋಳ್
- ಜ್ವರದ ಚಳಿ,ಚಳಿಕಾಯಿಲೆ
- ಉತ್ಸಾಹಹೀನತೆ
- ಅಸಡ್ಡೆ,ಉಪೇಕ್ಷೆ
chill
- ಶೈತ್ಯಗೊಳಿಸು,ತಣ್ಣಗಾಗಿಸು,ತಣಿಸು,ತಣ್ಣಿಸು,ತಣ್ಣಯ್ಸು,ತಣ್ಗೊಳ್ಳು,ತಣ್ಗೋಡು
chill
- ಥಂಡಿಯ,ಕೊರೆಯುವ,ಶೈತ್ಯದ
- ಭಾವರಹಿತ,ಭಾವಶೂನ್ಯ
- ಅನಾದರದ,ಅಸಡ್ಡೆಯ