cheap
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]cheap
- ಅಗ್ಗ,ಇಳಿಬೆಲೆ,ಇಕ್ಕಲು,ಉರಟಿ, ಸೋವಿ
- ಅಗ್ಗವಾದ,ಲಾಭದಾಯಕವಾದ,ಕಡಮೆ ಬೆಲೆಯ
- ಕಳಪೆ,ಚೆನ್ನಲ್ಲದ,ಕೆಳದರ್ಜೆಯ
- ಪ್ರಾಮಾಣಿಕವಲ್ಲದ
ಉಲ್ಲೇಖ
[ಸಂಪಾದಿಸಿ]ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
cheap
ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು