character

ವಿಕ್ಷನರಿ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಂಗ್ಲೀಷ್[ಸಂಪಾದಿಸಿ]

ನಾಮಪದ[ಸಂಪಾದಿಸಿ]

character

  1. ನಡತೆ, ಸ್ವಭಾವ, ಚಾರಿತ್ರ್ಯ, ಶೀಲ
  2. (ವ್ಯಕ್ತಿ ಯಾ ವಸ್ತುವಿನ) ವಿಶೇಷ ಲಕ್ಷಣಗಳು, ವೈಶಿಷ್ಟ್ಯ
  3. (ಕಥೆ ಯಾ ನಾಟಕದ) ಪಾತ್ರ
  4. ಪ್ರಸಿದ್ಧ, ಪ್ರಖ್ಯಾತ, ಹೆಸರಾಂತ ವ್ಯಕ್ತಿ
  5. ಲಿಪಿ, ಅಕ್ಷರ, ಚಿಹ್ನೆ
  6. ನೀತಿಬಲ, ಸತ್ವ, ಸ್ಥೈರ್ಯ
"https://kn.wiktionary.org/w/index.php?title=character&oldid=575948" ಇಂದ ಪಡೆಯಲ್ಪಟ್ಟಿದೆ