caprice
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]caprice
- ಮರುಳಾಟ, ಮನಸ್ವೀ ನಡತೆ,( ಬುದ್ಧಿಯಲ್ಲಿ, ನಡತೆಯಲ್ಲಿ ) ಕಾರಣ ತಿಳಿಯಲಾಗದ ಬದಲಾವಣೆ, ಮನಬಂದ ಚರ್ಯೆ, ಮನಬಂದಂತೆ ಮಾಡುವ ವ್ಯವಹಾರ, ಅನಿಶ್ಚಿತ ನಡವಳಿಕೆ
- (ಕಲೆ ಮೊ.ವುಗಳಲ್ಲಿ ) ವಿಚಿತ್ರ ಕಲ್ಪನೆಯ ಕೃತಿ
- (ಹವಾಮಾನದಲ್ಲಿ) ಏಕಾಏಕಿ ಬದಲಾವಣೆ