cant
ಗೋಚರ
ಇಂಗ್ಲೀಷ್
[ಸಂಪಾದಿಸಿ]ಗುಣಪದ
[ಸಂಪಾದಿಸಿ]cant
- ಓರೆ, ಮಾಲ
- ಅಪ್ರಾಮಾಣಿಕವಾದ ಮಾತು,ವ್ಯರ್ಥವಾದ ಮಾತು
- ಗೂಢಭಾಷೆ,ಸಂಕೇತ ಭಾಷೆ,ಅರ್ಥವಾಗದ ಗುಜು ಗುಜು ಭಾಷೆ
- ಬೂಟಾಟಿಕೆ,ಆಷಾಢಭೂತಿತನ,ಕೃತ್ರಿಮ ನಡತೆ
- ಸ್ಫಟಿಕಾಕೃತಿ
- (ದಿಣ್ಣೆ ಮೊದಲಾದುವುಗಳ)ಓರೆ,ಓರೆಮುಖ,ಓರೆ ನಿಲುವು
- (ಉರುಳಿಸಿಬಿಡುವಂಥ)ಎಸೆದಾಟ,ನೂಕಾಟ,ಕುಲುಕಾಟ