ವಿಷಯಕ್ಕೆ ಹೋಗು

breakdown

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

breakdown

  1. (ಯಂತ್ರ, ವಾಹನಗಳು) ಕೆಟ್ಟುಹೋಗುವಿಕೆ, ನಿಂತುಹೋಗುವಿಕೆ
  2. (ಮಾತುಕತೆ, ಒಪ್ಪಂದಗಳು) ವಿಫಲವಾಗುವುದು, ನಿಲ್ಲುವುದು
  3. (ದೈಹಿಕ, ಮಾನಸಿಕ) ಆರೋಗ್ಯ ನಾಶ, ಅಸ್ವಸ್ಥತೆ
  4. (ಬೆಲೆ, ಮೊತ್ತಗಳ) ವಿಂಗಡಣೆ, ವಿವರಣೆ, ತಪಶೀಲು
"https://kn.wiktionary.org/w/index.php?title=breakdown&oldid=662375" ಇಂದ ಪಡೆಯಲ್ಪಟ್ಟಿದೆ