blame
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
blame
- ಪಳಿನುಡಿ,ಪಳಿವು,ಏಳಿದ,ಎಳ್ಳಿದು,ಆರಡಿ,ದೂಷಣೆ,ಆರೋಪಣೆ,ಆಪಾದನೆ,ದೂರು,ನಿಂದೆ
- ತಪ್ಪಿಗೆ ಹೊರೆ,ತಪ್ಪಿಗೆ ಜವಾಬ್ದಾರಿ
blame
- ಹೀಯು,ಕುಚ್ಚಣಿಸು,ಹಳಿ,ತೆಗಳು,ದೂರು,ತಿಟ್ಟು,ಕೊರಚಾಡು,ಕೋಡಿಗಳೆ
- ದೂಷಿಸು,ಆರೋಪಿಸು,ಆಪಾದಿಸು,ದೂರು
- ಹೊಣೆಮಾಡು,ಹೊಣೆಯಾಗಿಸು,ಜವಾಬ್ದಾರಿ ಹೊರಿಸು