blackout
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
blackout
- ಕತ್ತಲಾಗಿಸುವಿಕೆ,ದೀಪಗಳನ್ನೆಲ್ಲಾ ನಂದಿಸುವುದು ಯಾ ದೀಪಗಳನ್ನೆಲ್ಲಾ ಆರಿಸುವುದು
- ವಿಸ್ಮೃತಿ,( ಯುದ್ಧ ಕಾಲದಲ್ಲಿ ಊರಿನ)ದೀಪಗಳನ್ನೆಲ್ಲಾ ಆರಿಸುವಿಕೆ,(ರಂಗದಲ್ಲಿ ದೃಶ್ಯಗಳ ಮಧ್ಯೆ)ದೀಪಗಳನ್ನೆಲ್ಲ ಆರಿಸುವುದು
- ಸುದ್ದಿಯ ಪ್ರಸಾರ ನಿಷೇಧ
- ಹಮ್ಮಯಿಕೆ
- ಕತ್ತಲಿಕೆ,ಕಣ್ಗತ್ತಲೆ