ವಿಷಯಕ್ಕೆ ಹೋಗು
bitter
- ಕಹಿಯಾಗಿರುವುದು, ಕಯ್ಕೆ, ಕಯ್ಕಟೆ
- ಕಹಿಯಾದ ಮದ್ಯ ಯಾಕಹಿಯಾದ ಪಾನೀಯ
bitter
- ಕಹಿ,ಚೇದು,ಕಯ್,ಕಯ್ಪೆ,ಕೈಪೆ,ಕೈಹಿ, ಕಯ್ಕು
- ಕಹಿಯಾದ,ಕಟುವಾದ
- ಕೋಪದ,ಅಸಮಾಧಾನದಿಂದ ಕೂಡಿದ
- ಅಸೂಯೆಯ,ಮತ್ಸರದಿಂದ ಕೂಡಿದ
- ನೋವು ತುಂಬಿದ,ವ್ಯಥೆಯಿಂದ ಕೂಡಿದ
- ಕಲ್ಲುಮನಸ್ಸಿನ,ನಿರ್ದಯ,ನಿಷ್ಠುರ
- ಚುಚ್ಚುವ,ಇರಿಯುವ,ತೀಕ್ಷ್ಣ
- ಕೊರೆಯುವ,ನಡುಗಿಸುವ