bite
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
bite
- ಕಡಿತ,ಕಚ್ಚುವಿಕೆ
- ಕಚ್ಚಿದ ಗಾಯ,ಕಚ್ಚಿದ ಕಲೆ
- ತುತ್ತು,ತಿಂಡಿ,ತಿನಿಸು,ಆಹಾರ
- (ಮೀನಿನ)ಆಹಾರ,ಗಾಳಕ್ಕೆ ಸಿಕ್ಕಿಸಿರುವ ಎರೆಹುಳು
- ಕಾಟು,ಕಡಿತ
bite
- ಕಚ್ಚು,ಕಡಿ,ಗಚ್ಚು, ಕರ್ಚು, ಕಾರ್
- ಕುಟುಕು, ಕೊಱಕು, ಕುಱುಕು, ಕೊಱುಕು, ಕುಱುಂಕು
- ನಾಟು,ಛೇದಿಸಿಹೋಗು
- ಕೊರೆ,ಉರಿತ ಉಂಟುಮಾಡು
- ಮೋಸಹೋಗು