ವಿಷಯಕ್ಕೆ ಹೋಗು
beautify
- ಸೊಮ್ಮುಗೊಳಿಸು,ಹೊಂಪುಗೊಳಿಸು,ಅಂದಗೊಳಿಸು,ಹಸನುಮಾಡು,ಬೆಡಂಗಡರ್,ಎಡ್ಡಂಬಡೆ,ಎಡಂಬಡೆ
- ಸುಂದರವಾಗಿ ಮಾಡು,ಚೆಲುವನ್ನು ಉಂಟುಮಾಡು,ಸಿಂಗರಿಸು,ಶೃಂಗಾರಗೊಳಿಸು,ಗರಗರನಾಗು,ಚೆಲುವಾಗು,ಸೊಗಸಾಗು,ಚಂದಂಬೆರು,ಇಂಪುವಡೆ,ಇಂಪುವೆರು,ಇಂಪೇರು,ಇಂಬಾಗು,ಇಂಬುಗೊಳ್,ಇಂಬುವೆರು,ಇಂಬುವೆರಸು,ಇಂಪಡರ್,ಇಂಪಡರು
-