apron
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
apron
- ತಡಪು , ಮೇಲುಡುಪು
- ಮೇಲುಡುಪು,ಮುಂಗವಚ,ದೂಳು ಪಾವುಡೆ
- (ಕ್ರೈಸ್ತಪಾದ್ರಿಗಳ)ತೂಗುಡುಗೆ
- (ಯಂತ್ರದ ಮೇಲಿನ)ಲೋಹದ ಮುಚ್ಚಳ
- (ಪ್ರಾಣಿಯ)ಜೋಲು ದೊಗಲು
- ರಂಗಮುಖ
- (ಕುದುರೆಗಾಡಿಗಳಲ್ಲಿ)ಹೊದಿಕೆ
- ಸಾಗಣೆ ಪಟ್ಟಿ
- ನೆಲಗಟ್ಟು