appeal
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
appeal
- ಮೇಲ್ಮನವಿ,ಮೇಲ್ಮನವಿ ಸಲ್ಲಿಸುವಿಕೆ,ಅಪೀಲು
- ಎರಕೆ,ಪ್ರಾರ್ಥನೆ,ಮನವಿ,ಬೇಡಿಕೆ,ಮೊರೆ
- ಆಕರ್ಷಣೆ,ರಂಜನೆ
appeal
- ಮೊರೆಯಿಡು
- ಪ್ರಾರ್ಥಿಸು,ಬೇಡಿಕೊ,ವಿನಂತಿಸು
- ಕೋರಿಕೆ ಸಲ್ಲಿಸು,ಮನವಿಮಾಡು,ಮೇಲ್ಮನವಿ ಸಲ್ಲಿಸು
- ಇಷ್ಟವಾಗು,ಪ್ರಿಯವಾಗು,ರಂಜಿಸು,ಆಕರ್ಷಕವಾಗಿರು