anthropology
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಇಂಗ್ಲೀಷ್[ಸಂಪಾದಿಸಿ]
ನಾಮಪದ[ಸಂಪಾದಿಸಿ]
anthropology
- ಮಾನವಶಾಸ್ತ್ರ, ಮನುಷ್ಯನ ಮೂಲ, ಅವನ ದೈಹಿಕ ಲಕ್ಷಣಗಳು ಮತ್ತು ಅವುಗಳ ವಿಕಸನ, ಭೌಗೋಲಿಕವಾಗಿ ಅವನ ಚಾರಿತ್ರಿಕ ಹಾಗೂ ಸಮಕಾಲೀನ ವ್ಯಾಪ್ತಿ, ಬುಡಕಟ್ಟುಗಳ ವರ್ಗೀಕರಣ, ಸಾಮಾಜಿಕ ಸಂಬಂಧಗಳು, ಸಾಂಸ್ಕೃತಿಕ ವೈಶಿಷ್ಟ್ಯಗಳು ಇವನ್ನು ವಿಶದವಾಗಿ ಅಭ್ಯಸಿಸುವ ಶಾಸ್ತ್ರ
- ಮಾನವಶಾಸ್ತ್ರ,ಮಂದಿಯರಿಮೆ