air
ವಿಕ್ಷನರಿದಿಂದ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
air
- ಗಾಳಿ,ವಾಯು,ವಾತ,ಪವನ,ಮಾರುತ,ಅನಿಲ,ಎಲರ್,ಎಲರು,ಎರಲ್,ಎರಲು, ಎರಳ್, ಎಲರ್, ಎಲಲ್
air
- ಒಣಗಲು ಹಾಕು,ಒಣಗಿಸು
- ಗಾಳಿ,ಬೆಳಕಾಡುವಂತೆ ಮಾಡು
air
- ಗಾಳಿ ಬೀಸುವ,ಗಾಳಿಯಾಡುವ
- ಗಾಳಿಯಂತೆ ಹಗುರವಾದ,ತೆಳುವಾದ,ನಾಜೂಕಾದ
- ಲಘುವಾದ,ತಿರುಳಿಲ್ಲದ,ಹುರುಳಿಲ್ಲದ,ಪೊಳ್ಳು,ತಮಾಷೆಯ
- ಅಪ್ರಮಾಣಿಕವಾದ