UTC

ವಿಕ್ಷನರಿದಿಂದ

Universal Coordinated Time (UTC) - ಪ್ರಾಪಂಚಿಕ ಅನುಯೋಜಿತ ಸಮಯ.

ಇದು ಬಹಳ ಕರಾರುವಕ್ಕಾದ ಪರಮಾಣು ಗಡಿಯಾರ. ಈಗ ಸ್ಥಳೀಯ ಸಮಯವನ್ನು ತಿಳಿಸಲು ಇದು ಗ್ರೀನ್ ವಿಚ್ ಗಡಿಯಾರವನ್ನು ಸ್ಥಳಾಂತರಿಸಿದೆ. ಉದಾಹರಣೆಗೆ ಭಾರತದ ಸಮಯವನ್ನು ಈಗ +೦೫.೩೦ GMT ಗೆ ಬದಲಾಗಿ +೦೫.೩೦ UTC ಅನ್ನಲಾಗುತ್ತದೆ. ಇದರಲ್ಲಿ "Day Light Saving" ಅಥವಾ "ದಿನ ಸಮಯ ಉಳಿತಾಯ" ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಆಂಗ್ಲ ವಿಕಿಪೀಡಿಯಾದ ಕೆಳಗಿನ ಪುಟವನ್ನು ನೋಡಿ:[೧]

"https://kn.wiktionary.org/w/index.php?title=UTC&oldid=619919" ಇಂದ ಪಡೆಯಲ್ಪಟ್ಟಿದೆ