ವಿಷಯಕ್ಕೆ ಹೋಗು

Prokaryots

ವಿಕ್ಷನರಿದಿಂದ

ನಿರ್ಕೇಂದ್ರಿ ಜೀವಿಗಳು ಅಥವಾ ಜೀವಕೋಶ ಕೇಂದ್ರರಹಿತ ಜೀವಿಗಳು ಈ ಗುಂಪಿನ ಜೀವಿಗಳು ಸಮಾನ್ಯವಾಗಿ ಏಕ ಕೋಶಿ ಜೀವಿಗಳಾಗಿದ್ದು... ಜೀವಕೋಶದ ಅಂತರ್ಘಟಕಗಳು ಪೊರೆರಹಿತವಾಗಿರುತ್ತವೆ. ಇವುಗಳಲ್ಲಿ ವಂಶವಾಹಿನಿ ತಂತುಗಳು ಏಕ ತಿರುವಿನ (ಸಿಂಗಲ್ ಲೂಪ್) ತಂತುಗಳಾಗಿರುತ್ತವೆ.

"https://kn.wiktionary.org/w/index.php?title=Prokaryots&oldid=358780" ಇಂದ ಪಡೆಯಲ್ಪಟ್ಟಿದೆ