Jakkalavadike

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಹಲವಾರು ರೀತಿಯ ಅರ್ಥಗಳು ಇದಕ್ಕೆ ಬರಬಹುದು.

ನಾಮಪದ[ಸಂಪಾದಿಸಿ]

ಜಕ್ಕಲವಡಿಕೆ

  1. ಜಗ + ಕಲ + ವಾಡಿ = ಕಲಾ ಜಗತ್ತಿನ ಮನೆ.
    ಜಕ್ಕ + ಅಳವಡಿಕೆ = ಯತ್ತಿನ ಗಾಡಿಯ ಜಕ್ಕದ ಅಳವಡಿಕೆ.
    ಜಕ್ಕಲ + ಅಡಿಕೆ = ಒಂದು ರೀತಿಯ ಅಡಕೆ.
    ಜಕ್ಕಲ + ವಾಡಿ = ಜಕ್ಕಲ ಮುನಿಯ ಆಶ್ರಮ.
    ಜಗಳ + ವಾಡಿಕೆ = ಜಗಳವಾಡುವ ಸ್ಥಳ.

________________

ಅನುವಾದ[ಸಂಪಾದಿಸಿ]

  • English:
  1. (House of world art).
    (Adjusting Cart Fixtures).
    (A type of Betelnut).
    (Place of saint Jakkala).
    (A place of quarrels).
"https://kn.wiktionary.org/w/index.php?title=Jakkalavadike&oldid=590320" ಇಂದ ಪಡೆಯಲ್ಪಟ್ಟಿದೆ