*

ವಿಕ್ಷನರಿದಿಂದ

ಗುರುತು[ಸಂಪಾದಿಸಿ]

*

  1. ಈ ಗುರುತನ್ನು ಪದದ ಮೊದಲಿಗೆ ಮೇಲ ತುದಿಯಲ್ಲಿ ಕೊಟ್ಟು, ಆ ಪುಟದಲ್ಲಿ ಅದೊಂದೆ ಸಾಲಿರುವುದು ಅಂತಾ ತಿಳಿಸುವುದು
  2. ಈ ಗುರುತನ್ನು ಪದದ ಕೊನೆಗೆ ಮೇಲ ತುದಿಯಲ್ಲಿ ಕೊಟ್ಟು, ಆ ಪದಕ್ಕೆ, ಸಾಲಿಗೆ ವಿವರಗಳನ್ನು ಕೆಳಗಡೆ ಕೊಡಲಾಗಿದೆ ಎಂದು ತಿಳಿಸುವುದು
    ಕಾರಿಗೆ ೩,೦೦,೦೦೦ ರೂ. ಮಾತ್ರ*
  3. ಗಣಕದಲ್ಲಿ ಗುಣಾಕಾರ ಗುರುತಿನಂತೆ ಬಳಸುವುದು
    ೪ * ೫ = ೨೦
  4. ಚುಕ್ಕೆ ಗುರುತು
"https://kn.wiktionary.org/w/index.php?title=*&oldid=618586" ಇಂದ ಪಡೆಯಲ್ಪಟ್ಟಿದೆ