ಹೊಸ ವರುಷ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಹೊಸ ವರುಷ
- ಯುಗಾದಿ,ಉಗಾದಿ,ವರ್ಸ್ತೊಡಕು,ಹೊಸ್ತೊಡ್ಕು,ಹೊಸ್ತೊಡಗು
- ಬೇವು-ಬೆಲ್ಲ ತಿನ್ನುವ ಮೂಲಕ ಹೊಸ ವರ್ಷ ವರ್ಷವಿಡೀ ಬರುವ ಕಹಿಯನ್ನು ಸಿಹಿಯೊಡನೆ ಸೇವಿಸಿ ಸವಿಯುವ ಶಕ್ತಿ ಕೊಡಲಿ ಎಂಬ ಆಶಯದ ಹಬ್ಬ
ಅನುವಾದ
[ಸಂಪಾದಿಸಿ]- English: new year, en: new year