ಹೇಳು ಹೆಸರಿಲ್ಲದಂತೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೇಳು ಹೆಸರಿಲ್ಲದಂತೆ

  1. ಇಲ್ಲವಾಗು
    ಅಷ್ಟೊಂದು ಮೆರೆದಾಡುತ್ತಿದ್ದವರು ಇಂದು ಹೇಳು ಹೆಸರಿಲ್ಲದಂತೆ ಹೋಗಿದ್ದಾರೆ.

ಅನುವಾದ[ಸಂಪಾದಿಸಿ]