ಹೆರೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಹಳುಕು,ಹರಳು
  ಉಪ್ಪಿನ ಹೆರೆ
  _________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೆರೆ

 1. ಕತ್ತಿಯಿಂದ ಹೆರೆದು ತೆಳ್ಳಗೆ ಮಾಡು

ನುಡಿಮಾರ್ಪು[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಆವತ್ತು ಇರುಳು ಹೆರೆಯ ಬೆಳಕಿತ್ತು; ಹೆರೆಕಾಣು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಹೆರೆಯನ್ನು ತುಂಬಿಸಿ ಇಟ್ಟಿರುವ ಹೆರೆಕೊಂಬು

ಅನುವಾದ[ಸಂಪಾದಿಸಿ]

ಗುಣಪದ[ಸಂಪಾದಿಸಿ]

ಹೆರೆ

 1. ಹೆರೆ ತೊಲಗು; ಹೆರೆದೆಗೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಕಡತದ ಹೊದಿಕೆಯ ಮೇಲೆ ತೆಳುಹೆರೆಯನ್ನು ಕೂರಿಸ ಲಾಗಿದೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಹೆರೆಗಾಣು; ಹೆರೆನೊಸಲು

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೆರೆ

 1. ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೆರೆ

 1. ನೆಲವನ್ನು ಹೆರೆದು ತಿಕ್ಕಿ ತೊಳೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಹಾವಿನಪೊರೆ
  ಹಾವಿನ ಹೆರೆ; ಹೆರೆಬಿಡು; ಹೆರೆಸುಲಿ; ಹೆರೆಸುಲಿದ ಹಾವು

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. __________________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಗಾಡಿಗೆ ಬಳಸುವ ಎಣ್ಣೆ,ಕೀಲೆಣ್ಣೆ
  _______________

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಹೆರೆ

 1. ಗಡ್ಡೆ,ಮುದ್ದೆ
 2. ಹತ್ತಿರ,ಸಮೀಪ
  ______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಹೆರೆ

 1. ಗಟ್ಟಿಯಾಗು,ಹೆಪ್ಪುಗಟ್ಟು
 2. (ತೆಂಗಿನಕಾಯಿ ಮೊದಲಾದವನ್ನು)ತುರಿ
 3. (ತರಕಾರಿ ಸಿಪ್ಪೆ, ಸೀಸದ ಕಡ್ಡಿ, ಮರದ ಸಾಮಾನು ಮುಂತಾದವುಗಳ ಮೇಲ್ಭಾಗವನ್ನು)ತೆಗೆದುಹಾಕು,ಒರೆದುಹಾಕು
 4. ಕೆರೆತವುಂಟಾಗು
  ______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಹೆರೆ&oldid=532242" ಇಂದ ಪಡೆಯಲ್ಪಟ್ಟಿದೆ