ವಿಷಯಕ್ಕೆ ಹೋಗು

ಹುರಿಹಿಟ್ಟು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಹುರಿಹಿಟ್ಟು

  1. ಅಕ್ಕಿ, ಗೋದಿ, ರಾಗಿ ಮೊದಲಾದ ದಾನ್ಯಗಳನ್ನು ಹುರಿದು ಮಾಡಿದ ಹಿಟ್ಟು ಮತ್ತು ಹಾಗೆ ಹುರಿದ ಹಿಟ್ಟಿಗೆ ಬೆಲ್ಲ ಇಲ್ಲ ಸಕ್ಕರೆ, ತೆಂಗಿನ ತುರಿ, ಹಾಲು ಇತ್ಯಾದಿ ಹಾಕಿ ಮಾಡುವ ಒಂದು ಬಗೆಯ ತಿನಿಸು
    _______________

ಅನುವಾದ

[ಸಂಪಾದಿಸಿ]