ಹುರಿದುಂಬಿ

ವಿಕ್ಷನರಿದಿಂದ
Jump to navigation Jump to search

ಕನ್ನಡ[ಸಂಪಾದಿಸಿ]

ಪದಹುಟ್ಟು[ಸಂಪಾದಿಸಿ]

ಹುರಿದುಂಬು + ಇ

ಹೆಸರುಪದ[ಸಂಪಾದಿಸಿ]

ಹುರಿದುಂಬಿ

  1. ಹುರಿದುಂಬಿಸುವ ವ್ಯಕ್ತಿ
  2. ಆಟದ ಪಂದ್ಯಗಳಲ್ಲಿ ನೋಡುಗರು ಮೆಚ್ಚುಗೆ ಚಪ್ಪಾಳೆಗಳನ್ನು ನೀಡುವಂತೆ ಹುರಿದುಂಬಿಸುವ ವ್ಯಕ್ತಿ (ಸಮಾನ್ಯವಾಗಿ ಅಂದವಾದ ಹುಡುಗಿಯರು)

ನುಡಿಮಾರು[ಸಂಪಾದಿಸಿ]