ಹುಬ್ಬು
Jump to navigation
Jump to search
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಹುಬ್ಬು
- ಹುಬ್ಬಿನ ಗೆರೆ
- ಆತನ ಹುಬ್ಬು ಬಹಳ ದಪ್ಪವಾಗಿದೆ; ಆತನ ಹುಬ್ಬೆಲ್ಲ ಉದುರಿಹೋಗಿದೆ, ಹುಬ್ಬೇರಿಸು.
ಅನುವಾದ[ಸಂಪಾದಿಸಿ]
- English: eye brow, en:eye brow
- English: brow, en:brow